Greek Church
ನಾಮವಾಚಕ

ಗ್ರೀಕ್‍ ಚರ್ಚು; ಕಾನ್‍ಸ್ಟ್ಯಾಂಟಿನೋಪಲ್‍ನ ಹಿರಿಯ ಪಾದ್ರಿಯ ಅಧಿಕಾರವನ್ನೊಪ್ಪಿಕೊಂಡು, ಮುಖ್ಯವಾಗಿ ಗ್ರೀಸಿನ, ರಷ್ಯದ ಮತ್ತು ತುರ್ಕಿ ಚಕ್ರಾಧಿಪತ್ಯದ ಕ್ರೈಸ್ತರನ್ನೊಳಗೊಂಡ ಚರ್ಚು.